SPEAK ENGLISH

FLUENTLY

WITH

GLOBAL SPOKEN ENGLISH


ಇಂದೇ ಜಾಯಿನ್ ಆಗಿ ನಿಮ್ಮ login Id ಮತ್ತೆ password ಪಡೆದು ನಮ್ಮ personal trainer ನೊಂದಿಗೆ pre level 1 ರಿಂದ Global spoken English course ನ್ನು ಪ್ರಾರಂಭಿಸಿ.

ನೀವು ಈ ಕೋರ್ಸ್‌ನ ಮೊದಲ ಲೆವೆಲ್‌ನಿಂದಲೇ ಇಂಗ್ಲೀಷಿನಲ್ಲಿ ಮಾತನಾಡಲು ಪ್ರಾರಂಭಿಸುತ್ತೀರಿ ಮತ್ತು 17 level ಪೂರ್ಣಗೊಳಿಸಿದಾಗ ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಬಲ್ಲಿರಿ .

  Join Now   View Students

Global Spoken English

Demo Plan

₹320

2 Days Demo Access

  • 2 Days Access
  • Perfect for Trial
  • Only ₹320
Join Now

Monthly Plan

₹3000

Pay Monthly

  • 1 Month Access
  • Full Training Access
  • Premium Support
Join Now
BEST OFFER

3 Months Plan

₹9000

Get 1 Month FREE

  • Pay for 3 Months
  • Get 1 Extra Month
  • Total 4 Months Access
Grab Offer

What GOSEC Contains

Certificate of Completion

ಪ್ರತಿ ಸ್ಟೂಡೆಂಟ್ ಗು ಪರ್ಸನಲ್ ಪ್ರೊಫೈಲ್

One Year

Basic ನಿಂದ advanced ವರೆಗಿನ 17 ಲೆವೆಲ್ ಗಳ ವ್ಯವಸ್ಥಿತ ಕೋರ್ಸ್.

Video Instruction for Each Lessons

ಪ್ರತಿ ಸ್ಟೂಡೆಂಟ್ ಗು ಒಬ್ಬರು ಪರ್ಸನಲ್ ಟ್ರೈನರ್

Audio Lessons

ಈಗಾಗಲೇ ನೂರಾರು ಮಂದಿ ಯಶಸ್ವಿಯಾಗಿ course ಮುಗಿಸಿ English ನಲ್ಲಿ ಮಾತನಾಡಿರುವ real profil galu

Voice Recording Feature

ಕೋರ್ಸ್ ge join ಆದ ಪ್ರತಿಯೊಬ್ಬ student ಕೂಡ English nalli ಮಾತನಾಡುವ ಗ್ಯಾರಂಟಿ. ನಿಮ್ಮ voice recorded proof ನೊಂದಿಗೆ

4 Easy Sessions

ಕಲಿಕೆಯನ್ನು ಇನ್ನಷ್ಟು interesting ಆಗಿಸಲು Daily task, conversation rooms ಮತ್ತು group Discussions

Online Trainer Support

ಮತ್ತೆ ಮತ್ತೆ ಕೇಳಿ practice ಮಾಡಲು ಅನುಕೂಲ ಮಾಡಿಕೊಡುವ Audio lessons

Worksheets

ಈಗಾಗಲೇ ಬೇರೆ ಕೋರ್ಸ್ ಗಳನ್ನು ಜಾಯಿನ್ ಆಗಿ ನಿರಾಸೆ ಯಾಗಿದ್ದರೂ, ಇಲ್ಲಿ 100 % ಯಶಸ್ಸಿನ ಭರವಸೆ.

VIP

ನೀವು ಖಂಡಿತವಾಗಿಯೂ ನಿರರ್ಗಳವಾಗಿ ಇಂಗ್ಲಿಷ್ ನಲ್ಲಿ ಮಾತನಾಡಬಲ್ಲಿರಿ.

ಪ್ರತಿ ಲೆವೆಲ್ ಪೂರ್ಣಗೊಳಿಸಿದ ನಂತರ ನೀವು ನಿಮ್ಮ ಟ್ರೈನರ್ ಜೊತೆ ಅಥವಾ ಯಾರಾದರೂ ಒಬ್ಬ ಸಹಪಾಠಿ ಜೊತೆಗೆ ಇಂಗ್ಲಿಷ್ನಲ್ಲಿ ಸಂಭಾಷಣೆ ನಡೆಸುತ್ತೀರಿ. ಈ ಸಂಭಾಷಣೆಗಳು ನಿಮ್ಮ profile ನಲ್ಲಿ ಸೇವ್ ಆಗಿರುತ್ತದೆ

ನಿಮ್ಮ personal trainer ನಿಮಗೆ live class ಕೊಡುತ್ತಾ ನಿಮ್ಮ ಒಂದೊಂದೇ ಲೆವೆಲ್ ಗಳನ್ನು ಪೂರ್ಣಗೊಳಿಸುತ್ತಾರೆ ಮತ್ತು ಬೇರೆ ಬೇರೆ ಸಂಭಾಷಣೆ ಗಳನ್ನು ನಡೆಸುತ್ತಾರೆ ಮತ್ತು ನೀವು ಯಾವುದೇ ಅಳುಕಿಲ್ಲದೆ ನಿರರ್ಗಳವಾಗಿ English ನಲ್ಲಿ ಮಾತನಾಡುವಂತೆ ಮಾಡುತ್ತಾರೆ. ಕೋರ್ಸ್ ಪೂರ್ಣ ಗೊಳಿಸಿದಾಗ ನೀವು ಖಂಡಿತವಾಗಿಯೂ ಸುಲಭವಾಗಿ ಮತ್ತು ನಿರರ್ಗಳವಾಗಿ English ನಲ್ಲಿ ಮಾತನಾಡುತ್ತೀರಿ. ನೀವು ನಡೆಸಿದ ಅನೇಕ ಸಂಭಾಷಣೆಗಳು ನಿಮ್ಮ ಪ್ರೊಫೈಲ್ ನಲ್ಲಿ permanent ಆಗಿ save ಆಗಿರುತ್ತದೆ.

Join Now

ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಬೇಕೆ ?

ಯಾವುದೇ ಭಾಷೆಯನ್ನು ಕೇಳುವುದು ಮತ್ತು ಮಾತನಾಡುವುದರಿಂದ ಸುಲಭವಾಗಿ ಕಲಿಯಬಹುದು ನಿಮ್ಮ personal trainer ನಲ್ಲಿ ನೊಂದಿಗೆ ಅಳುಕಿಲ್ಲದೆ ಮಾತನಾಡಿ, ತಪ್ಪು ಮಾತಾನಾಡಿದಲ್ಲಿಅವರೇ ಸರಿಪಡಿಸುತ್ತಾರೆ ಮತ್ತು ನೀವು ಯಾವುದೇ ಸಂದರ್ಭದಲ್ಲಿ ನಿರರ್ಗಳವಾಗಿ English ನಲ್ಲಿ ಮಾತನಾಡುವಂತೆ ಮಾಡುತ್ತಾರೆ.

Join Now   View Students